✨ ವಿಶ್ವಮಟ್ಟದ ನಾಯಕರಿಂದ ಪ್ರೇರಣಾದಾಯಕ ನಾಯಕತ್ವವನ್ನು ಕಲಿಯಿರಿ.
✨ ಪ್ರಾಯೋಗಿಕ ಹಾಗು ಕಾರ್ಯರೂಪಕ್ಕೆ ತರುವ ಒಳನೋಟಗಳನ್ನು ಹೊರತರುವ ನೇರ ಸಂಚಾಲನೆ ಸೂತ್ರಗಳ್ಳನ್ನು ಕಲಿತುಕೊಳ್ಳಿರಿ.
✨ ಸಮಾನ ಮನೋಭಾವದ ನಾಯಕರೊಂದಿಗೆ ಸಂಪರ್ಕ/ನೆಟ್ವರ್ಕಿಂಗ್ ಮಾಡಿ.
✨ ಚಿಂತನೆಯನ್ನು ಕೆರಳಿಸುವ ಚುರ್ಚೆಗಳಲ್ಲಿ ಭಾಗವಹಿಸಿ.
🔸 ಆಸಕ್ತಿಯ ಶಕ್ತಿಯನ್ನು ಅಪ್ಪಿಕೊಳ್ಳುವುದು
🔸 ಶಾಶ್ವತ ನಾಯಕತ್ವದ ಪರಂಪರೆಯನ್ನು ನಿರ್ಮಿಸುವುದು
🔸 ಸಂವಹನವನ್ನು ಸುಧಾರಿಸುವುದು
🔸 ನಾಯಕತ್ವದ ಖ್ಯಾತಿಯನ್ನು ಕಟ್ಟುವುದು
🔸 ವೈಫಲ್ಯವನ್ನು ಅರ್ಥಮಾಡಿಕೊಳ್ಳುವುದು
🔸 ಕ್ರಿಯೆಗೆ ಪ್ರೇರಣೆ ನೀಡುವುದು

ಸ್ಥಾಪಕರು ಮತ್ತು ಹಿರಿಯ ಸಭಾ ಪಾಲಕರು, ಲೈಫ್.ಚರ್ಚ್, ಅತ್ಯುತ್ತಮ-ಮಾರಾಟದ ಲೇಖಕರು

ಬ್ರಾಂಚಸ್ ವರ್ಲ್ಡ್ವೈಡ್ನ ಕಾರ್ಯನಿರ್ವಾಹಕ ನಿರ್ದೇಶಕರು; ಲೇಖಕರು; ಸಭಾ ಸೇವಕರು

Hospitality Evangelist; Restaurateur.

ಸ್ಥಾಪಕರು, ದಿ ಅರೆನಾ ಮಾಸ್ಟರ್ಮೈಂಡ್ ಫಾರ್ ಆಪ್ಟಿಮಲ್ ಪರ್ಫಾರ್ಮನ್ಸ್, MOSAIC; ಅತ್ಯುತ್ತಮ-ಮಾರಾಟದ ಲೇಖಕರು

Social Entrepreneur, Broadcaster, Founder the Sanctuary Foundation.

Former Top Sports Agent; Podcast Host; Bestselling Author

ಹಾರ್ವರ್ಡ್ ಪ್ರಾಧ್ಯಾಪಕ; ಹೆಚ್ಚು ಮಾರಾಟವಾಗುವ ಲೇಖಕ

ಸ್ಥಾಪಕಿ ಮತ್ತು ಸಿಇಒ, ಜೋನಿ ಮತ್ತು ಫ್ರೆಂಡ್ಸ್; ವಿಕಲಚೇತನರ ಹಕ್ಕುಗಳ ಪರ ಹೋರಾಟಗಾರ್ತಿ, ಅತ್ಯುತ್ತಮ-ಮಾರಾಟದ ಲೇಖಕರು
© 2024 The Global Leadership Summit • All Rights Reserved

ಸ್ಥಾಪಕರು ಮತ್ತು ಹಿರಿಯ ಸಭಾ ಪಾಲಕರು,
ಲೈಫ್.ಚರ್ಚ್, ಅತ್ಯುತ್ತಮ-ಮಾರಾಟದ ಲೇಖಕರು
ನಾಯಕರ ನಾಯಕರಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಕ್ರೇಗ್ ಗ್ರೋಶೆಲ್ ಅವರು ಲೈಫ್ ಚರ್ಚ್ ನ ಸ್ಥಾಪಕರು ಮತ್ತು ಹಿರಿಯ ಸಭಾ ಸೇವಕರಾಗಿದ್ದಾರೆ. ಅವರ ನಾಯಕತ್ವದಲ್ಲಿ, ಗ್ಲಾಸ್ ಡೋರ್ ಸಂಸ್ಥೆಯು ಲೈಫ್.ಚರ್ಚ್ ಅನ್ನು ಎರಡು ವರ್ಷಗಳ ಕಾಲ ನಿರಂತರವಾಗಿ “ಕೆಲಸ ಮಾಡಲು ಅತ್ಯುತ್ತಮ ಸ್ಥಳ” ಎಂದು ಶ್ರೇಣಿಗೊಳಿಸಿತು. ಇತ್ತೀಚಿನ ತಂತ್ರಜ್ಞಾನವನ್ನು ಸುವಾರ್ತಾ ದೃಷ್ಟಿಯಿಂದ ಬಳಸಿಕೊಳ್ಳುವಲ್ಲಿ ಪ್ರಸಿದ್ಧವಾಗಿರುವ ಲೈಫ್.ಚರ್ಚ್, ಇವತ್ತಿನವರೆಗೂ ಅರ್ಧ ಬಿಲಿಯನ್ಗಿಂತ ಹೆಚ್ಚು ವಿಭಿನ್ನ ಸಾಧನಗಳಲ್ಲಿ ಡೌನ್ಲೋಡ್ ಆದ ‘ಯೂ ವರ್ಸನ್’ ಬೈಬಲ್ ಆಪ್ ಅನ್ನು ಸಿದ್ದಪಡಿಸಿದೆ. ಅವರು ಅತ್ಯಂತ ಜನಪ್ರಿಯ “ಕ್ರೇಗ್ ಗ್ರೋಶೆಲ್ ಲೀಡರ್ಶಿಪ್ ಪಾಡ್ಕ್ಯಾಸ್ಟ್ನ” ನಿರೂಪಕರಾಗಿದ್ದಾರೆ. ಅವರು ನ್ಯೂಯಾರ್ಕ್ ಟೈಮ್ಸ್ ನ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕಗಳ ಲೇಖಕರು ಮತ್ತು ಅವರ ಇತ್ತೀಚಿನ ಪುಸ್ತಕ “ಮುಂಚಿತವಾಗಿ ಯೋಚಿಸಿ: ದೇವರನ್ನು ಗೌರವಿಸುವ ನಾಳೆಯ ಜೀವನಕ್ಕಾಗಿ ನೀವು ಇಂದೇ ತೆಗೆದುಕೊಳ್ಳಬಹುದಾದ 7 ನಿರ್ಧಾರಗಳು" (“Think Ahead: 7 Decisions You Can Make Today for the God-Honoring Life You Want Tomorrow.”)

ಬ್ರಾಂಚಸ್ ವರ್ಲ್ಡ್ವೈಡ್ನ ಕಾರ್ಯನಿರ್ವಾಹಕ
ನಿರ್ದೇಶಕರು; ಲೇಖಕರು; ಸಭಾ ಸೇವಕರು
ಡಾನ್ ಒವೊಲಾಬಿ ಅವರು ಬ್ರಾಂಚಸ್ ವರ್ಲ್ಡ್ವೈಡ್ನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇದು ವಿಶ್ವಾದ್ಯಂತ ಪರಿಣಾಮಕಾರಿ ಉದ್ಯಮಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಸಮರ್ಪಿತವಾಗಿರುವ ವೇಗವಾಗಿ ಬೆಳೆಯುತ್ತಿರುವ ಲಾಭರಹಿತ (ನಾನ್ ಪ್ರಾಫಿಟ್) ಸಂಸ್ಥೆ. ಓವೋಲಾಬಿಗೆ ಸುಮಾರು 20 ವರ್ಷಗಳ ನಾಯಕತ್ವದ ಅನುಭವವಿದ್ದು, ಅವರು ಅನೇಕ ನಾಯಕರಿಗೆ ನಿಜವಾದ, ಪರಿಣಾಮಕಾರಿ ಪ್ರಭಾವವನ್ನು ಬಳಸಿಕೊಳ್ಳುವಲ್ಲಿ ಸಹಾಯ ಮಾಡುತ್ತಿದ್ದಾರೆ.
ಅವರು 18 ದೇಶಗಳಲ್ಲಿ ಮತ್ತು ನಾಲ್ಕು ಖಂಡಗಳಲ್ಲಿನ ನಾಯಕರೊಂದಿಗೆ ಕೆಲಸ ಮಾಡಿದ್ದಾರೆ, ಅವರ ಗುರುತನ್ನು ಸ್ಪಷ್ಟಪಡಿಸಲು ಮತ್ತು ಅವರ ಪ್ರಭಾವವನ್ನು ಬಳಸಿಕೊಂಡು ಇತರರಿಗೆ ಸೇವೆ ಮಾಡಲು ನಾಯಕರಿಗೆ ಮಾರ್ಗದರ್ಶನ ನೀಡಿದ್ದಾರೆ. ಓವೋಲಾಬಿಯ ಇತ್ತೀಚಿನ ಪುಸ್ತಕ "ಅಥೆಂಟಿಕ್ ಲೀಡರ್ಶಿಪ್" ಅಮೆಜಾನ್ನಲ್ಲಿ #1 ಹೊಸ ಬಿಡುಗಡೆ ಪಟ್ಟಿಯಲ್ಲಿ ತಲುಪಿದೆ. ಅವರು ಆಶ್ಲ್ಯಾಂಡ್ ವಿಶ್ವವಿದ್ಯಾಲಯದಿಂದ ಅಮೆರಿಕನ್ ನಾಯಕತ್ವದ ಮೇಲೆ ಸ್ನಾತಕೋತ್ತರ ಪದವಿ ಪಡೆದಿದ್ದು, ಫುಲ್ಲರ್ ಥಿಯೋಲಾಜಿಕಲ್ ಸೆಮಿನರಿಯಿಂದ ಜಾಗತಿಕ ನಾಯಕತ್ವದಲ್ಲಿ ಡಾಕ್ಟರೇಟ್ ಪೂರ್ಣಗೊಳಿಸುತ್ತಿದ್ದಾರೆ

Hospitality Evangelist; Restaurateur; Bestselling Author
Will Guidara is the author of the National Bestseller “Unreasonable Hospitality,” which chronicles the lessons in service and leadership he has learned over the course of his career in restaurants. He is the former co-owner of the Manhattan restaurant Eleven Madison Park, which under his leadership received four stars from the New York Times, three Michelin stars, and in 2017 was named #1 on the list of the World’s 50 Best Restaurants. Guidara is the host of the Welcome Conference, an annual hospitality symposium that brings together like-minded people to share ideas, inspire one another and connect to form community. A graduate of the hospitality school at Cornell University, he has co-authored four cookbooks, was named one of Crain’s New York Business’s 40 Under 40 and is the recipient of WSJ Magazine’s Innovator Award.

ಸ್ಥಾಪಕರು, ದಿ ಅರೆನಾ ಮಾಸ್ಟರ್ಮೈಂಡ್ ಫಾರ್
ಆಪ್ಟಿಮಲ್ ಪರ್ಫಾರ್ಮನ್ಸ್, MOSAIC; ಅತ್ಯುತ್ತಮ-ಮಾರಾಟದ ಲೇಖಕರು
ಎರ್ವಿನ್ ರಾಫೆಲ್ ಮೆಕ್ಮ್ಯಾನಸ್ ಒಬ್ಬ ಪ್ರಶಸ್ತಿ ವಿಜೇತ ಲೇಖಕರು ಮತ್ತು ಕಲಾವಿದರು. ಅವರ ಪುಸ್ತಕಗಳು ಒಂದು ಮಿಲಿಯನ್ಗಿಂತಲೂ ಹೆಚ್ಚು ಪ್ರತಿಗಳನ್ನು ಮಾರಾಟ ಮಾಡಿವೆ ಮತ್ತು ಒಂದು ಡಜನ್ಗಿಂತಲೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ. ಅವರ ಸೃಜನಶೀಲ ಪ್ರತಿಭೆಯು NFL ನಿಂದ ಪೆಂಟಗನ್ವರೆಗಿನ ಸಂಸ್ಥೆಗಳೊಂದಿಗೆ ಸಲಹಾ ಕಾರ್ಯಕ್ಕೆ ಕಾರಣವಾಗಿದೆ.
ಮೆಕ್ಮಾನಸ್ ಕಳೆದ 30 ವರ್ಷಗಳಿಂದ ಸಿಇಒಗಳು, ವೃತ್ತಿಪರ ಕ್ರೀಡಾಪಟುಗಳು, ಶತಕೋಟಿ ಡಾಲರ್ ಕಂಪನಿಗಳು, ವಿಶ್ವವಿದ್ಯಾಲಯಗಳು ಮತ್ತು ವಿಶ್ವ ನಾಯಕರಿಗೆ ಸಲಹೆ ಮತ್ತು ತರಬೇತಿ ನೀಡುತ್ತಿದ್ದಾರೆ ಮತ್ತು ಜನರು ತಮ್ಮ ಆಂತರಿಕ ಮಿತಿಗಳನ್ನು ನಾಶಮಾಡಲು ಮತ್ತು ಅವರ ವೈಯಕ್ತಿಕ ಪ್ರತಿಭೆಯನ್ನು ಅನ್ಲಾಕ್ ಮಾಡಲು ಸಹಾಯ ಮಾಡುವ ಬಗ್ಗೆ ಅವರು ಉತ್ಸುಕರಾಗಿದ್ದಾರೆ. ಎಲ್ ಸಾಲ್ವಡಾರ್ನ ಸ್ಥಳೀಯರಾದ ಮೆಕ್ಮಾನಸ್, ಲಾಸ್ ಏಂಜಲೀಸ್ನ ನಂಬಿಕೆ ಚಳುವಳಿಯಾದ ಮೊಸಾಯಿಕ್ನ ಸ್ಥಾಪಕರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ, ಇದು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ. ಮೆಕ್ಮಾನಸ್ ದಿ ಅರೆನಾ ಮತ್ತು ದಿ ಆರ್ಟ್ ಆಫ್ ಕಮ್ಯುನಿಕೇಶನ್ನಲ್ಲಿ ಅವರ ಅದ್ಭುತ ಕೆಲಸದ ಮೂಲಕ ವಿಶ್ವಾದ್ಯಂತ ನಾಯಕರು, ಉದ್ಯಮಿಗಳು ಮತ್ತು ಸಂವಹನಕಾರರಿಗೆ ತರಬೇತಿ ನೀಡುತ್ತಾರೆ. ಅವರ ಹೊಸ ಪುಸ್ತಕ "ದಿ ಸೆವೆನ್ ಫ್ರೀಕ್ವೆನ್ಸೀಸ್ ಆಫ್ ಕಮ್ಯುನಿಕೇಷನ್" 2024 ರಲ್ಲಿ ಬಿಡುಗಡೆಯಾಗಿದೆ.

Social Entrepreneur, Broadcaster, Author and Speaker, Advocacy Consultant
Dr. Krish Kandiah is a social entrepreneur with a strong record of founding charities, mobilising communities and bringing change. He is motivated to help solve some of society’s biggest problems through catalysing partnerships across civil society, faith communities, government and philanthropy. He is a global expert in child reform, refugee integration, and educational innovation. He teaches at Regents Park College, Oxford University, advises the UK government, and offers training to business leaders, education professionals and church leaders on advocacy, change, inclusion, and humanitarian solutions.

Former Top Sports Agent; Podcast Host; Bestselling Author
Hailed as the “female Jerry Maguire” by CNN, Molly Fletcher made a name for herself as one of the first female sports agents. During her almost two-decade career as President of CSE, Fletcher negotiated over $500 million in contracts and represented over 300 of sports’ biggest names, including Hall of Fame pitcher John Smoltz, PGA Tour golfer Matt Kuchar, broadcaster Erin Andrews and basketball champion coaches Tom Izzo and Doc Rivers. Today she is a World’s Top 50 Keynote Speaker, and her TED Talk “Secrets of a Champion Mindset” has more than one million views. As host of the popular podcast “Game Changers with Molly Fletcher,” she interviews experts and celebrities in every field. Fletcher is the founder of Game Changer Performance Group training company and the author of five books, most recently “The Energy Clock.” Her newest book, “Dynamic Drive,” will be released in September 2024.

హార్వర్డ్ ప్రొఫెసర్; బెస్ట్ సెల్లింగ్ రచయిత
ఆర్థర్ సి. బ్రూక్స్ హార్వర్డ్ కెన్నెడీ స్కూల్లో పార్కర్ గిల్బర్ట్ మోంట్గోమెరీ పబ్లిక్ మరియు లాభాపేక్షలేని నాయకత్వపు ప్రాక్టీస్ ప్రొఫెసర్ మరియు హార్వర్డ్ బిజినెస్ స్కూల్లో మేనేజ్మెంట్ ప్రాక్టీస్ ప్రొఫెసర్, అక్కడ ఆయన నాయకత్వం మరియు ఆనందంపై కోర్సులు బోధిస్తాడు. ఆయన ది అట్లాంటిక్లో కాలమిస్ట్ కూడా, అక్కడ ఆయన విస్తృతంగా చదివే "హౌ టు బిల్డ్ ఎ లైఫ్" కాలమ్ రాస్తారు. బ్రూక్స్ 13 పుస్తకాల రచయిత, వాటిలో ఓప్రా విన్ఫ్రేతో కలిసి రచించిన 2023 #1 న్యూయార్క్ టైమ్స్ బెస్ట్ సెల్లర్ "బిల్డ్ ది లైఫ్ యు వాంట్: ది ఆర్ట్ అండ్ సైన్స్ ఆఫ్ గెటింగ్ హ్యాపీయర్" పాటు 2022 #1 న్యూయార్క్ టైమ్స్ బెస్ట్ సెల్లర్ "ఫ్రమ్ స్ట్రెంత్ టు స్ట్రెంత్: ఫైండింగ్ సక్సెస్, హ్యాపీనెస్, అండ్ డీప్ పర్పస్ ఇన్ ది సెకండ్ హాఫ్ ఆఫ్ లైఫ్" కూడా ఉన్నాయి. ఆయన మానవ ఆనందం అనే అంశంపై ప్రపంచవ్యాప్తంగా ప్రేక్షకులను ఉద్దేశించి ప్రసంగిస్తుంటారు మరియు ప్రైవేట్ కంపెనీలు, విశ్వవిద్యాలయాలు, పబ్లిక్ ఏజెన్సీలు మరియు కమ్యూనిటీ సంస్థలలో శ్రేయస్సును పెంపొందించడానికి ప్రయత్నిస్తుంటాడు.

ಸ್ಥಾಪಕಿ ಮತ್ತು ಸಿಇಒ, ಜೋನಿ ಮತ್ತು ಫ್ರೆಂಡ್ಸ್;
ವಿಕಲಚೇತನರ ಹಕ್ಕುಗಳ ಪರ ಹೋರಾಟಗಾರ್ತಿ,
ಅತ್ಯುತ್ತಮ-ಮಾರಾಟದ ಲೇಖಕರು
ಜೋನಿ ಇರೆಕ್ಸನ್ ಟಾಡಾ ಅಂಗವೈಕಲ್ಯ ವಕಾಲತ್ತು ಕ್ಷೇತ್ರದಲ್ಲಿ ಗೌರವಾನ್ವಿತ ಜಾಗತಿಕ ನಾಯಕಿ ಹಾಗೂ ಪ್ರಸಿದ್ಧ ಕ್ರಿಶ್ಚಿಯನ್ ಲೇಖಕಿ. 1967ರ ಡೈವಿಂಗ್ ಅಪಘಾತದಲ್ಲಿ ಅವರು ಚತುರ್ಭುಜ ಅಂಗವಿಕಲರಾದರೂ, ಪುನಶ್ಚೇತನದಿಂದ ಹೊರಬಂದು ಸಮಾನ ಪರಿಸ್ಥಿತಿಯಲ್ಲಿರುವ ಇತರರಿಗೆ ಸಹಾಯ ಮಾಡುವ ದೃಢನಿಶ್ಚಯವನ್ನು ಹೊಂದಿದರು. ಟಾಡಾ ಅವರು ಅಂಗವೈಕಲ್ಯದಿಂದ ಬಳಲುತ್ತಿರುವ ಸಾವಿರಾರು ಕುಟುಂಬಗಳಿಗೆ ಬೆಂಬಲ ಸೇವೆಗಳನ್ನು ಒದಗಿಸುವ ಜೋನಿ ಮತ್ತು ಫ್ರೆಂಡ್ಸ್ನ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯಾಷನಲ್ ಕೌನ್ಸಿಲ್ ಆನ್ ಡಿಸೇಬಿಲಿಟಿಯಲ್ಲಿರುವ ಅವಧಿಯಲ್ಲಿ, ಎಡಿಎ ಕಾನೂನುವಾಗಿ ಅಂಗೀಕೃತವಾಯಿತು. ಅವರು ಸ್ಟೇಟ್ ಸೆಕ್ರಟರಿ ಕಾಂಡೊಲೀಝಾ ರೈಸ್ ಅವರ ಕಚೇರಿಯ ಅಡಿಯಲ್ಲಿ ಅಂಗವಿಕಲತಾ ಸಲಹಾ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ಕ್ರಿಶ್ಚಿಯನ್ ವರ್ಲ್ಡ್ವ್ಯೂನಲ್ಲಿರುವ ಕೋಲ್ಸನ್ ಸೆಂಟರ್ ಜೋನಿ ಟಾಡಾಗೆ ತನ್ನ ಪ್ರತಿಷ್ಠಿತ ವಿಲಿಯಂ ವಿಲ್ಬರ್ಫೋರ್ಸ್ ಪ್ರಶಸ್ತಿಯನ್ನು ನೀಡಿತು ಮತ್ತು ಅವರು ಕ್ರಿಶ್ಚಿಯನ್ ಲೀಡರ್ಶಿಪ್ ಅಲೈಯನ್ಸ್ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಹ ಪಡೆದರು. ಟಾಡಾ ರವರು ಅಂಗವೈಕಲ್ಯ ಸ್ಥಿತಿಯಲ್ಲಿರುವ ಉತ್ಸಾಹದಾಯಕ ಮಾರ್ಗದರ್ಶನ ನೀಡುವ ಮತ್ತು ಪರಿಣಾಮಕಾರಿ ಸಂವಹನಕಾರರಾಗಿದ್ದು, ಪುಸ್ತಕಗಳು, ಕಲಾಕೃತಿಗಳು, ರೇಡಿಯೋ ಮತ್ತು ಇತರ ಮಾಧ್ಯಮಗಳ ಮೂಲಕ ತಮ್ಮ ಸ್ಪೂರ್ತಿದಾಯಕ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ
28th & 29th March 2023 | 7:00pm to 8:30pm